Radhika Kumaraswamy's glamorous photo goes viral on Social Media. <br /> <br /> <br /> ನಿನಗಾಗಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತವಾದ ಬೆಡಗಿ ರಾಧಿಕಾ ಕುಮಾರಸ್ವಾಮಿ. ಹದಿನೈದು ವರ್ಷಗಳ ಹಿಂದೆ ನಟಿ ರಾಧಿಕಾ ಹೇಗಿದ್ರೋ, ಇಂದಿಗೂ ಹಾಗೇ ಇದ್ದಾರೆ. ನಿಜ ಹೇಳಬೇಕು ಅಂದ್ರೆ, ಹಿಂದೆಂದಿಗಿಂತಲೂ ನಟಿ ರಾಧಿಕಾ ಈಗ ಹೆಚ್ಚು ಚೆಂದ ಕಾಣ್ತಾರೆ. ನೀವೇ ಈ ಫೋಟೋ ನೋಡಿ... <br />